Kannada SMS Message

Kavana ododu ista,
Kanasu kanodu ista,
But,
Kanda kanasu nanasaguvudu kasta,

Sneha madodu kasta,

But,

Madida sneha ulisodu nanagista.
*~*~*~*~*~*~*~KANNADASMS.BLOGSPOT.COM~*~*~*~*~**~*~*~*~**

62 comments:

  1. Nagu bayasuva manasige alu baaradirali !

    Araluva jeevakke bisilemba dukha sigadirali !

    Mounavaagiruva hrudayakke endu novagadirali !

    Sundara jeevana nimmadagirali !
    *SwEet HeArT*
    @HuMbLe@

    ReplyDelete
  2. Preethigagi preethiyinda shekar not good, not bad

    Nanna manassemba modagalige, ninna preethiyemba shakha thaguli, karagi maleyaagi suriyuttiruva, inthi ninna preethiya shekar


    Feel my love ashwini

    ReplyDelete
  3. This comment has been removed by the author.

    ReplyDelete
    Replies
    1. ಪ್ರೀತಿ ಎಂಬ ಗುಲಾಬಿ
      ಗಿಡವ ನೆಟ್ಟು
      ರಕ್ತವೆಂಬ ನೀರು ಚಲ್ಲಿ
      ನಂಬಿಕೆ ಎಂಬ ಬೇಲಿ ಹಾಕಿ
      ಸಾಗರವೆಂಬ ಕನಸಿನಲ್ಲಿ ಕಾಯುತ್ತಿದೆ ನಾ

      ಅಲೆ ಅಪ್ಪಳೆಸಿ
      ಸಿಡಿಲು ಬಡಿದು
      ದರಾಕಾರವಾಗಿ ಮಳೆಯ
      ಸುರಿಸಿ ಹೋದಯಾ ನೀ.......ಸುನೀತಾ

      ಇಂತಿ. ರವಿಕಂಪು

      Delete
  4. PRITI ANDU SOTTILLA
    SOLUVDU ELLA...!
    ADRE
    PRITTISIDAVARU SATARU
    SIGADA PRITIYA MUNDE.....!, ZIGHNI ISMAIL

    ReplyDelete
  5. Love is Acceptance....Acceptance is somewhat they are

    ReplyDelete
  6. prithiyemba gulabi gidava nettu,nettaremba niru chelli,nambikeyemba beli enedu,sagaravemba kanasinali kayuthidde naa..
    aleyembanthe appalise,sidilembanthe badidu,mududisideya ee nanna gulabi gidava nee.....ooh nanna nalle.

    ReplyDelete
  7. Preethiyannu Varnisalu na kavatriyalla...

    Preethiyannu Aleyalu na Mapakavalla...

    Na.. Preethiyannu Preethisuva Preethi Matra.

    ReplyDelete
    Replies
    1. Ninna kannalli kavidu
      Hoda kadige nanu....

      Ninna kanna sannege
      Maruhoda navik nanu....

      Konege ninna kanninda jarida natadrustta kambani nanu....

      . jaggi jk...( chandu )

      Delete
    2. Mosa maadi priti maadi
      Priti maadi mosa maadabeei

      Delete
  8. Bereyavarondige maduvege siddaviruva madhu magalu ninu.. Ninna maretu badukalarade singarisi kulita shava nanu.. maduve mantapadali nagutiya ninu.. ninna sukadale nagu naguta samadi seruvenu nanu.. samsarada sukha sagaradali naliye ninu... ninna olitigage iruva atma nandalavenu.. by Nenapina Navika Vinu

    ReplyDelete
  9. Onagidha maradalli Chigurinanthe Nii Bandhe
    Batthida Holadalli Pyranthe Nii kande
    Baridadha Balalli Belakanthe Nii Nindhe
    Ha Belakalli na Baala bayasidare baradanthe Dooravadhe
    Nenapina Navika

    Gm Friends

    ReplyDelete
  10. Love is a master key which opens the gate of happiness

    ReplyDelete
  11. Preetina yedel bachitkond saakok aagalla...
    Ottayavagi yarannu preetil nukok aagalla....
    Ee haalad baalalli ninilde naan obne hejje haakok aagalla....

    Nimmo preetiya
    Ganesh from Mumbai

    +919768816355

    ReplyDelete
  12. Guri illada jeevana,
    rekke illada hakkiyante..
    Jeevanadalli guri mukkyha frnds.......

    ReplyDelete
  13. jeevana ondu kannadi.
    kai jaridare pudi pudi.
    edannarithu ni nadi.
    eduve nanna savinudi..”..”..”.””..

    ReplyDelete
  14. Hudugi smili kutlu hantha love propos madidra love 90%kachita

    ReplyDelete
  15. Geedad Tumba Hoovirali ....
    Ninna Tuti Tumba Naguvirali....
    Shivali Ni Nakkag Nanna Nenapirli.....
    Ninna Preetiy Ramu
    Jamakhandi

    ReplyDelete
  16. ನಾ ಅನುಭವಿಸಿದ ನೋವುಗಳು

    ಯಾರಿಗೂ ಬೇಡವಾದುದು .....

    ನಾ ಎದುರಿಸಿದ ಕಷ್ಟಗಳು


    ಯಾರಿಗೂ ಹೇಳಲಾಗದು ......

    ನನ್ನ ನೋವುಗಳು ನನಗಿರಲಿ ....

    ನನ್ನ ನಗು ಸದಾ ನಿಮಗಿರಲಿ.... I Love You Shivali Dear And Miss You ( Your Ramu ) Jamakhdi

    ReplyDelete
  17. ಪ್ರೀತಿ ಎಂಬ ಗುಲಾಬಿ
    ಗಿಡವ ನೆಟ್ಟು
    ರಕ್ತವೆಂಬ ನೀರು ಚಲ್ಲಿ
    ನಂಬಿಕೆ ಎಂಬ ಬೇಲಿ ಹಾಕಿ
    ಸಾಗರವೆಂಬ ಕನಸಿನಲ್ಲಿ ಕಾಯುತ್ತಿದೆ ನಾ

    ReplyDelete
  18. ಅಳಿವಿನಂಚಿನ ದಾರಿಯಲ್ಲಿ ನಾ ಸಾಗುತ್ತಿದ್ದೆ
    ಅರಿವೇ ಇಲ್ಲದೆ ನೀ ನನ್ನ ಮನದಲ್ಲಿ ಸುಂದರ ಕನಸ ಬಿತ್ತಿದೆ
    ಬಿತ್ತನೆಯ ಕನಸುಗಳು ಪ್ರೀತಿ ಮರವಾಗಿ ಬೆಳೆದು
    ಆ ಮರದ ಆಸರೆಯಲ್ಲಿ ನಿನ್ನ ಪ್ರೀತಿಯ ಬಳ್ಳಿಯೊಡನೆ
    ಬದುಕು ಕಟ್ಟಿಕೊಳ್ಳುವ ನನ್ನ ಆಸೆಗೆ ಆ ದೇವರು ಎಲ್ಲಿ ಕಲ್ಲಾಕುವನೋ
    ಎಂಬ ಭಯದಲ್ಲಿ ಬದುಕುತಿರುವೆನು ಓ ನನ್ನ ಹೃದಯವೇ.

    ReplyDelete
  19. ಅಳಿವಿನಂಚಿನ ದಾರಿಯಲ್ಲಿ ನಾ ಸಾಗುತ್ತಿದ್ದೆ
    ಅರಿವೇ ಇಲ್ಲದೆ ನೀ ನನ್ನ ಮನದಲ್ಲಿ ಸುಂದರ ಕನಸ ಬಿತ್ತಿದೆ
    ಬಿತ್ತನೆಯ ಕನಸುಗಳು ಪ್ರೀತಿ ಮರವಾಗಿ ಬೆಳೆದು
    ಆ ಮರದ ಆಸರೆಯಲ್ಲಿ ನಿನ್ನ ಪ್ರೀತಿಯ ಬಳ್ಳಿಯೊಡನೆ
    ಬದುಕು ಕಟ್ಟಿಕೊಳ್ಳುವ ನನ್ನ ಆಸೆಗೆ ಆ ದೇವರು ಎಲ್ಲಿ ಕಲ್ಲಾಕುವನೋ
    ಎಂಬ ಭಯದಲ್ಲಿ ಬದುಕುತಿರುವೆನು ಓ ನನ್ನ ಹೃದಯವೇ.

    ReplyDelete
  20. hariyada prite

    mareyada prema

    haredu hoguva haleya mele

    yastanta bariyali gelati.

    SANTOSH HUBLI. 9900106557..my watsapp number

    ReplyDelete
  21. ನೆನಪಿನಿಂದ ನೆನಪಾದ ನೆನಪೊಂದನ್ನು ನೆನಪಿಟ್ಟು ನೆನದರು ನೆನಪಿಲ್ಲವೆಂಬಂತೆ ನಟಿಸುವುದು ತುಂಬಾ ಕಷ್ಟ

    ReplyDelete
  22. ನೆನಪಿನಿಂದ ನೆನಪಾದ ನೆನಪೊಂದನ್ನು ನೆನಪಿಟ್ಟು ನೆನದರು ನೆನಪಿಲ್ಲವೆಂಬಂತೆ ನಟಿಸುವುದು ತುಂಬಾ ಕಷ್ಟ

    ReplyDelete
  23. ಹುಡ್ಗಿಗೆ ಮತ್ತೊಬ್ಬ ಪ್ರೇಮಿ ಸಿಗಬಹುದು ಆದರೆ ತಾಯಿಗೆ ಮತ್ತೊಬ್ಬ ಮಗ ಸಿಗೋಲ್ಲ .. 9880939345

    ReplyDelete
  24. Kallu ondu Prakruti
    Kettidare Akruthi
    Pojisidare Samsukruti
    By
    KRISH

    ReplyDelete
  25. Kallu ondu Prakruti
    Kettidare Akruthi
    Pojisidare Samsukruti
    By
    KRISH

    ReplyDelete
  26. ಪ್ರೀತಿ ಎಂಬ ಗುಲಾಬಿ
    ಗಿಡವ ನೆಟ್ಟು
    ರಕ್ತವೆಂಬ ನೀರು ಚಲ್ಲಿ
    ನಂಬಿಕೆ ಎಂಬ ಬೇಲಿ ಹಾಕಿ
    ಸಾಗರವೆಂಬ ಕನಸಿನಲ್ಲಿ ಕಾಯುತ್ತಿದೆ ನಾ

    ಅಲೆ ಅಪ್ಪಳೆಸಿ
    ಸಿಡಿಲು ಬಡಿದು
    ದರಾಕಾರವಾಗಿ ಮಳೆಯ
    ಸುರಿಸಿ ಹೋದಯಾ ನೀ.......raju

    ReplyDelete
  27. "Savillada maneyilla
    Novillada manavilla
    Gelato ninillada nanilla."
    =>$uri.

    ReplyDelete
  28. ಸಾಗಿ ಬಂದ ಹಾದಿಯಲಿ
    ಕನಸುಗಳೇ ನನಸಾಗದೇ
    ನೆನಪುಗಳು ಮಾತ್ರ
    ನನ್ನೀ
    ಹೃದಯದ ವೇದನೆಗಳಾಗಿ
    ಬಹುದೂರ ಸಾಗಿದೆ
    ಜೊತೆಯಾಗಿ ನೀನಿಲ್ಲದೆ
    ನನ್ನ ಬದುಕಿನ
    ಪಯಣ

    ಲೇಖಕರು
    ರಾಮಕೃಷ್ಣ ಎಲ್ ಪಾನಬುಡೆ

    ReplyDelete
  29. ondu maduve maneyalli thumbha hudigiyaru....... adaralli obbale meenina kanninavalu............. nadedu bandare hunnime beladinggalu.............. preetshona andre avle....???????madhu magalu
    ur's praveen kumar .pavi

    ReplyDelete
  30. ENRI
    YAKE?
    NANMEL
    KOPANA?
    BEJAARA?
    ILWA.!
    Matte
    yake.?
    Msg
    Kalistane illa
    Oh..Time ilwa?
    Time yake beku
    MSG
    kaliso MANAS idre Saku kanri

    ReplyDelete
  31. When world gives you thousand of reasons to cry,,, show them that you have have millions of reasons to smile

    ReplyDelete
  32. 2. ಪ್ರೀತಿ ಇಲ್ಲದ ಮೇಲೆ
    ಹೂವು ಅರಳಿದರೇನು?
    ತಾರೆಗಳು ಮಿನುಗಿದರೇನು?
    ಗಾಳಿ ಕಂಪು ಸೂಸಿದರೇನು?
    ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
    ಬರಡು ಭೂಮಿಯಂತೆ

    ReplyDelete

Popular SMS MESSAGES